Posts

Showing posts from July, 2025

ಸಹಾಯದ ಅವಶ್ಯವಿರುವ ಜನ ಸಮೂಹಕ್ಕೆ ಸೇವೆ ನೀಡುವುದೇ ಮುಖ್ಯ ಗುರಿಯಾಗಲಿ – ರೊಟೇರಿಯನ್ ತಿರುಪತಿ ನಾಯ್ಡು**

Image
ಕಿಷ್ಕಿಂದಪ್ರಭ ಸುದ್ದಿ ಗಂಗಾವತಿ: ನಮ್ಮ ಸುತ್ತ ತೊಂದರೆ ಆತಂಕ ನಿಸ್ಸಹಾಯಕ ಜನ ಸಮೂಹ ಇದ್ದೇ ಇರುತ್ತದೆ ಅಂತವರನ್ನು ಗುರುತಿಸಿ , ಸೇವೆ ನೀಡುವುದು ಬಹಳ ಮುಖ್ಯವಾಗಿದೆ ಎಂದು ರೊಟೇರಿಯನ್ ಪಿ.ಎಚ್.ಎಫ್. ವಿ. ತಿರುಪತಿ ನಾಯ್ಡು** (ಹೊಸಪೇಟೆ) ಮಾನಾಡಿದರು. ಶ್ರೀ ಚನ್ನಬಸವ ಸ್ವಾಮಿ ಕಲ್ಯಾಣ ಮಂಟಪದಲ್ಲಿ 6 ಜುಲೈ 2025ರಂದು ನಡೆದ ಗಂಗಾವತಿ ರೊಟರಿ ಕ್ಲಬ್ ಇನ್ಸ್ತ್ರಲೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ರೊಟರಿಯ ಸೇವಾ ಯೋಜನೆಗಳು ಮೇಲುಕು ಹಾಕುತ್ತಾ - "ಪೋಲಿಯೋ ನಿರ್ಮೂಲನೆಗೆ ರೊಟರಿ ಮಾಡಿದ ಸೇವೆ ಉದಾಹರಣೆಯಾಗಿದೆ ಮತ್ತು ಗಂಗಾವತಿ ರೋಟರಿ ಕ್ಲಬ್ ಶಾಶ್ವತ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಿ ಶಿಕ್ಷಣ, ಆರೋಗ್ಯ ಸೌಲಭ್ಯ ಅಗತ್ಯ," ಎಂದರು ಮತ್ತು ಗಂಗಾವತಿ ರೊಟರಿ ಕ್ಲಬ್‌ಗೆ 7 ಹೊಸ ಸದಸ್ಯರು ಸೇರಿದ್ದು, ಒಳ್ಳೆಯ ಬೆಳವಣಿಗೆ ಎಂದು ಅವ್ಹಾನಿಸಿದರು ನೂತನ ಅಧ್ಯಕ್ಷ ಅಧ್ಯಕ್ಷ ಜಗದೀಶ್ ಅಂಗಡಿ ಮಾತನಾಡಿ"ಸೇವೆಯೇ ಪುಣ್ಯಕಾರ್ಯ; ಇತರರಿಗೆ ಸಹಾಯ ಮಾಡುವದರಲ್ಲಿರುವ ಆನಂದ ಬೇರೊಂದರಿಲ್ಲ ನಮಗೆಲ್ಲ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಾರ್ಯಪ್ರವೃತ್ತರಾಗುತ್ತೇವೆ ಎಂದರು 2024-25ರ ಅಧ್ಯಕ್ಷ ಟಿ. ಆಂಜನೇಯ ಅವರು *"ಆರೋಗ್ಯ ಶಿಬಿರಗಳು, ಪರಿಸರ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಂಚಿಕೊಂಡರು. ಇವೇಳಿ ಮುಖ್ಯ ಅತಿಥಿಯಾಗಿ ಆಗಮಿ...

ಗಂಗಾವತಿಯಲ್ಲಿ ಆನ್ಲೈನ್ ಕವಿಗೋಷ್ಠಿ: ಸಾಹಿತ್ಯಿಕ ಸಂವಾದಕ್ಕೆ ಸಿರಿಗನ್ನಡ ವೇದಿಕೆ ಆಯೋಜನೆ

Image
**ಗಂಗಾವತಿ, ೦೬/೦೭/೨೦೨೫ (ರವಿವಾರ):** ಗಂಗಾವತಿ ತಾಲೂಕಿನ *"ಸಿರಿಗನ್ನಡ ವೇದಿಕೆ"* ವತಿಯಿಂದ ಆರನೇ ಆನ್ಲೈನ್ (ವಾಟ್ಸ್ಯಾಪ್) ಕವಿಗೋಷ್ಠಿಯನ್ನು ಈ ದಿನ ನಡೆಸಲಾಗಿದೆ. ಹಿರಿಯ ಸಾಹಿತಿ ** ನಾಗಭೂಷಣ ಅರಳಿ** (ಗಂಗಾವತಿ) ಅಧ್ಯಕ್ಷತೆ ವಹಿಸಿದ್ದು, ಸಿರಿಗನ್ನಡ ವೇದಿಕೆಯ ಗೌರವ ಕಾರ್ಯದರ್ಶಿ **ಶ್ರೀಮತಿ ಶಕುಂತಲಾ ನಾಯಕ (ಹೊಸಕೇರಿ)** ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ### **ಕಾರ್ಯಕ್ರಮದ ವಿವರ:** - **ಕವಿತೆ ಸಲ್ಲಿಸಲು ಅಂತಿಮ ದಿನಾಂಕ:** ೦೭/೦೭/೨೦೨೫ (ಸೋಮವಾರ) ಸಂಜೆ ೫:೦೦ ಗಂಟೆಗೆ ಮುಂಚೆ. - **ಅಧ್ಯಕ್ಷರ ವಿಮರ್ಶೆ:** ಸೋಮವಾರ ಸಂಜೆ ೫:೦೦ ಗಂಟೆಗೆ ವೀಡಿಯೊ ಮೂಲಕ ಕವಿತೆಗಳನ್ನು ಪರಿಶೀಲಿಸಲಾಗುವುದು. - **ನೋಂದಣಿ:** ಭಾಗವಹಿಸಲು ಇಚ್ಛುವ ಕವಿಗಳು **7406681214, 9731969507, 9902745021** ನಂಬರಿಗೆ ತಮ್ಮ ಹೆಸರು ಮುಂಚಿತವಾಗಿ ನೋಂದಾಯಿಸಬೇಕು. ### **ಸೂಚನೆಗಳು:** 1. ಕವಿತೆಗಳನ್ನು *ಮೊಬೈಲ್ನಲ್ಲಿ ಟೈಪ್ ಮಾಡಿ* ಕಳುಹಿಸಬೇಕು. 2. ಕವಿತೆಯ ಮೇಲೆ **"ಗಂಗಾವತಿ ತಾಲೂಕು ಸಿರಿಗನ್ನಡ ವೇದಿಕೆ ೬ನೇ ಆನ್ಲೈನ್ ಕವಿಗೋಷ್ಠಿ"** ಎಂದು ಹಾಕಿ, ಶೀರ್ಷಿಕೆ ಮತ್ತು ಕವಿಯ ಹೆಸರು ಸೇರಿಸಬೇಕು. 3. **ನಿಷೇಧಿತ ವಿಷಯಗಳು:** ಧರ್ಮ, ಜಾತಿ, ಜನಾಂಗಗಳ ಬಗೆಗೆ ಪ್ರಚೋದನಕಾರಿ ವಿಷಯಗಳನ್ನು ಪರಿಗಣಿಸಲಾಗುವುದಿಲ್ಲ. **ಸಲ್ಲಿಕೆ ಸಮಯ:** ರವಿವಾರ (೦೬/೦೭/೨೦೨೫) ಬೆಳಗ್ಗೆ ೧೦:೦೦ ರಿಂ...