ವಿಕಲಚೇತನರಿಗೆ ಸಿಹಿ ಊಟ ಬಡಿಸಿ ವಿಕಲಚೇತನರ ದಿನದ ಶುಭಾಶಯ ಕೋರಿದ ವೈದ್ಯ ಡಾ.ಅಮರ
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ
...........................................
ಡಿಸೆಂಬರ್ 3 ರಂದು ವಿಕಲ ಚೇತನರ ದಿನದ ಅಂಗವಾಗಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಡಾ. ಅಮರೇಶ್ ಪಾಟೀಲ್ ಭಾಗವಹಿಸಿ ವಿಕಲ ಚೇತನ ಮಕ್ಕಳಿಗೆ ಶುಭಾಶಯಗಳನ್ನ ತಿಳಿಸಿ ರುಚಿಕರ ತಿನಿಸುಗಳೊಂದಿಗೆ ಊಟ ಬಡಿಸಿದರು.
ಮುಂದುವರೆದು ಮಾತನಾಡುತ್ತಾ, ಗಂಗಾವತಿಯ ಈ ವಿಶೇಷ ಚೇತನರ ಶಾಲೆಯು ಪ್ರಾರಂಭಗೊಂಡು ಸುಮಾರು 20 ವರ್ಷಗಳಾಗಿದೆ ಸಂಸ್ಥೆಯ ವತಿಯಿಂದ ಉಚಿತವಾಗಿ ವಿದ್ಯೆಯ ಜೊತೆಗೆ ಅವರ ಪ್ರತಿಭೆಯನ್ನ ಗುರುತಿಸಿ, ಪ್ರತಿ ದಿನವು ಊಟ ನೀಡಿ ಆರೈಕೆ ಮಾಡುವಂತ ಕೆಲಸವಾಗುತ್ತಿದೆ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲ್ಯಾಘನೀಯ ಎಂದರು.
Comments
Post a Comment