ಅಂಜನಾದ್ರಿ ರಕ್ತ ಭಂಡಾರದ ವ್ಯವಸ್ಥಾಪಕ ಕೃಷ್ಣ ನಾಯ್ಕ ನಿಧನ
ಅಂಜನಾದ್ರಿ ರಕ್ತ ಭಂಡಾರದ ವ್ಯವಸ್ಥಾಪಕ ಕೃಷ್ಣ ನಾಯ್ಕ ನಿಧನ
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ
,......................
ಬಹಳಷ್ಟು ಜನರಿಗೆ ರಕ್ತದ ಕೊರತೆಯಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವರಿಗೆ ರಕ್ತದ ವ್ಯವಸ್ಥೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ ಕೃಷ್ಣ ನಾಯ್ಕ ದುರಾದೃಷ್ಟ ವಶಾತ್ ಡಿ.೩೦ರಂದು ಶನಿವಾರ ನಿಧನರಾಗಿದ್ದಾರೆ. ಡಿ೩೧ರಂದು ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ ಮೃತರಿಗೆ ಪತ್ನಿ ಸೇರಿದಂತೆ ಗಂಡುಮಗ ಹಾಗೂ ಅಪಾರ ಬಂದು ಬಳಗ ಮತ್ತು ಬೃಹತ್ ಸ್ನೇಹ ಬಳಗವನ್ನು ಅಗಲಿದ್ದಾರೆ.
Comments
Post a Comment